ಓ ನನ್ನ ಒಡನಾಡಿ
ಕೇಳು ನನ್ನದೊಂದು ನುಡಿ
ಇದೊಂದು ಜೀವನಕೆ ಮುನ್ನುಡಿ
ನಾನೊಂದು ಕನ್ನಡಿ
ನಾನೊಂದು ಕನ್ನಡಿ
ನೀ ಬಳಿ ಬಂದರೆ ನಾನೂ ಬರುವೆ
ನೀ ದೂರಾದರೆ ನಾ ದೂರಾಗುವೆ
ನೀ ನಕ್ಕರೆ ನಾನೂ ನಗುವೆ
ನೀ ಜರೆದರೆ ನಾನೂ ಜರೆಯುವೆ
ನೀ ಅತ್ತರೆ ನಾನೂ ಅಳುವೆ
ಆದರೆ
ನೀ ಹೊಡೆದರೆ ನಾನು ಒಡೆಯುವೆ
ನಿನಗೆಂದೆಂದೂ ಸಿಗದಂತೆ.. !
ಕೇಳು ನನ್ನದೊಂದು ನುಡಿ
ಇದೊಂದು ಜೀವನಕೆ ಮುನ್ನುಡಿ
ನಾನೊಂದು ಕನ್ನಡಿ
ನಾನೊಂದು ಕನ್ನಡಿ
ನೀ ಬಳಿ ಬಂದರೆ ನಾನೂ ಬರುವೆ
ನೀ ದೂರಾದರೆ ನಾ ದೂರಾಗುವೆ
ನೀ ನಕ್ಕರೆ ನಾನೂ ನಗುವೆ
ನೀ ಜರೆದರೆ ನಾನೂ ಜರೆಯುವೆ
ನೀ ಅತ್ತರೆ ನಾನೂ ಅಳುವೆ
ಆದರೆ
ನೀ ಹೊಡೆದರೆ ನಾನು ಒಡೆಯುವೆ
ನಿನಗೆಂದೆಂದೂ ಸಿಗದಂತೆ.. !
ನಮಸ್ತೆ ವಸಂತಣ್ಣ. ನನಗಿಷ್ಟದ ಪ್ರತಿಮೆಯಿದು. ಒಡೆಯಾಲಾರದ ಕನ್ನಡಿ ನಮ್ಮ ಮನಸ್ಸಾಗಲಿ. ಇಷ್ಟೇ ಅಳತೆಯಲ್ಲಿ ಅಷ್ಟಗಲದ ಭಾವಾರ್ಥ. ನಿಮ್ಮ ಬ್ಲಾಗ್ ವೀಕ್ಷಣೆ ಖುಷಿಯಾಗುವುದು. ಮೊತ್ತ ಮೊದಲನೇಯಾದಾಗಿ ದೃಶ್ಯ ಕಲಾಕಾರರನ್ನು ತುಂಬಾ ಇಷ್ಟಪಡುತ್ತೇನೆ. ಏಕೆಂದರೆ , ಆ ದೃಶ್ಯದಲ್ಲಿ ಒಳಗೊಂದನ್ನು ಹುಡುಕುವುದು ನನ್ನ ಬದುಕು ರಾಹಿತ್ಯಕ್ಕಿಂತಲೂ ಸೂಕ್ಷವಾಗಿರುವುದು. ದಯವಿಟ್ಟು. ಮುಂದಿನ ನಿಮ್ಮ ಯಾವುದೇ ಪ್ರಕಟಣೆಯಿದ್ದಲ್ಲಿ ನನ್ನ ಇಮೈಲ್‍ಗೆ ಕಳುಹಿಸಲು ಕೋರಿಕೆ. ದೃಶ್ಯ ಕಾವ್ಯವನ್ನು ಆಸ್ವಾಧಿಸಲು ಅವಕಾಶ ಕೊಡಿ. ತುಂಬಾ ಚೆಂದದ ಬ್ಲಾಗ್ ಎಂದು ಮತ್ತೊಮ್ಮೆ ಹುಬ್ಬೆತ್ತುತ್ತೇನೆ. ಧನ್ಯವಾದಗಳು.
ReplyDelete