Saturday, April 7, 2012

ಹಬ್ಬ

ನಮ್ಮೂರಲಿ ಹಬ್ಬ ಬಲು ಜೋರು
ನನಗೋ ಕಲಸದ ಜರೂರು
ನನ್ನವಳು ಸೇರಿದಳು ತವರೂರು
ಮನೆಯಲ್ಲಿ ನನ್ನ್ನದೇ ಕಾರುಬಾರು
ಮಾಡಿದೆ ದಿನಾ ಅನ್ನ ಸಾರು
ಜೊತೆಗಿಷ್ಟು ಉಪ್ಪಿನಕಾಯಿ, ಮೊಸರು
ತಿಂದೂ ತಿಂದೂ ಹಿಡಿದಿದೆ ಬೋರು!

No comments:

Post a Comment